Loading [MathJax]/extensions/MathML/mml3.js

ಪಶು ಭಾಗ್ಯ ಯೋಜನೆ

 

ಪ್ರಾರಂಭವಾದ ಸಾಲು:


2015-16

ಉದ್ದೇಶ-


ಹಸು, ಕುರಿ ಆಡು, ಕೋಳಿ ಹಂದಿ ಸಾಕಲು ಸಣ್ಣ & ಅತಿ ಸಣ್ಣ ರೈತರಿಗೆ 1.20 ಲಕ್ಷದವರೆಗೆ ಸಾಲ ನೀಡಿ ಅವರನ್ನು ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸು ಗುರಿಯೊಂದಿಗೆ ರಾಜ್ಯ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಸಾಲದ ಜೊತೆಗೆ ಎಸ್‍ಸಿ/ಎಸ್‍ಟಿ ವರ್ಗದವರಿಗೆ ಶೇ 33% ಮತ್ತು ಇತರೆ ಜನಾಂಗದವರಿಗೆ 25% ರವರೆಗೆ ಧನ ಸಹಾಯ ನೀಡಲಾಗುತ್ತದೆ ಪಶು ಆಹಾರ ಅಥವಾ ಇತರೆ ನಿರ್ವಹಣೆ ವೆಚ್ಚಕ್ಕಾಗಿ ಅಲ್ಪಾವಧಿ ಸಾಲ ಹೊದಲಿಸಲಾಗುತ್ತದೆ.