Loading [MathJax]/extensions/MathML/mml3.js

ಸಾಗರ ಮಾಲಾ ಯೋಜನೆ

 

ಕೇಂದ್ರ ಸರ್ಕಾರವು ಭಾರತದ ಬಂದರುಗಳನ್ನು ಆಧುನಿಕರಿಸಲು ಮತ್ತು ಬಂದರುಗಳ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಹಾಗೂ ಬಂದರುಗಳಿಗೆ ಸಂಪರ್ಕಕಲ್ಪಿಸುವ ಕೈಗಾರಿಕಾ ಪ್ರದೇಶಗಳ ಗುಚ್ಛವನ್ನು ಅಭಿವೃದ್ಧಿ ಪಡಿಸಲು ಜಾರಿಗೆ ತಂದಿರುವ ಯೋಜನೆಯೆ ಸಾಗರಮಾಲ ಯೋಜನೆ . ಒಟ್ಟು 7.985ಲಕ್ಷ ಕೋಟಿ ಮೊತ್ತದ ಈ ಯೋಜನೆಯನ್ನು ಕೇಂದ್ರ ಸರ್ಕಾರದ ಹಡಗು ರವಾನೆ ಸಚಿವಾಲಯವು ಅನುಷ್ಠಾನಗೊಳಿಸಿತ್ತಿದೆ. ಸಾಗರಮಾಲ ಯೋಜನೆಯಡಿಯಲ್ಲಿ 189 ಬಂದರುಗಳ ಆಧುನೀಕರಣ, 170 ಬಂದರು ಸಂಪರ್ಕ ಹೆಚ್ಚಿಸುವ ಯೋಜನೆ ಸೇರಿದಂತೆ ಒಟ್ಟು 415 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ.

31 ಜುಲೈ 2015