ಅಗ್ರಿ ಉಡಾನ್ ಯೋಜನೆ
ಕೃಷಿ ಕ್ಷೇತ್ರದಲ್ಲಿ ಹೊಸ ಅನ್ವೇಷಣೆ ಮತ್ತು ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಲು ಹೊಸ ಸ್ಟಾರ್ಟ್‍ಅಪ್ ಕಂಪನಿಗಳು ಮತ್ತು ಕೃಷಿ ಕ್ಷೇತ್ರಕ್ಕೆ ಹೂಡಿಕೆದಾರರನ್ನು ಸೆಳೆಯಲು ಕೇಂದ್ರ ಸರ್ಕಾರವು ಅಗ್ರಿ ಉಡಾನ್ (ಆಹಾರ ಮತ್ತು ಕೃಷಿ ವ್ಯವಹಾರ ವೇಗವರ್ಧಕ 2.0) ಕಾರ್ಯಕ್ರಮವನ್ನು ಜಾರಿಗೆ ತರಲಾಗುತ್ತಿದೆ.