ಭಾರತ ಸಂವಿಧಾನದ ಎರವಲು ಅಂಶಗಳು

 

ಬ್ರಿಟನ್ ಸಂವಿಧಾನ :-


* ಸಭಾಧ್ಯಕ್ಷರ ಸ್ಥಾನ ಹಾಗೂ ಕರ್ತವ್ಯಗಳು
* ಏಕಪೌರತ್ವ
* ಸಂಸದೀಯ ವ್ಯವಸ್ಥೆ
* ರೂಲ್ ಆಫ್ ಲಾ (ಕಾನೂನಿನ ಅಧಿಪತ್ಯ)
* ರಿಟ್‍ಗಳು
* ಕ್ಯಾಬಿನೆಟ್ ಪದ್ಧತಿ, ದ್ವಿಸದನ ಶಾಸಕಾಂಗ, ಮತ್ತು ಸಂಸದೀಯ ಹಕ್ಕುಗಳು

ಅಮೆರಿಕ ಸಂಯುಕ್ತ ಸಂಸ್ಥಾನ :-


* ಸ್ವಾತಂತ್ರ್ಯ ನ್ಯಾಯಾಂಗ
* ನ್ಯಾಯಿಕ ವಿಮರ್ಶೆ
* ಸುಪ್ರೀಂಕೋರ್ಟ ಮತ್ತು ಹೈಕೋರ್ಟ ನ್ಯಾಯಾಧೀಶರನ್ನು ವಜಾ ಮಾಡುವ ವಿಧಾನ
* ಮೂಲಭೂತ ಹಕ್ಕುಗಳು
* ಪ್ರಸ್ತಾವನೆ
* ಒಕ್ಕೂಟ ವ್ಯವಸ್ಥೆ
* ಮಹಾಭಿಯೋಗ- ಉಪರಾಷ್ಟ್ರಪತಿ ಹುದ್ದೆ

ಐರೀಷ್ ಸಂವಿಧಾನ :-


* ರಾಜ್ಯ ನಿರ್ದೇಶಕ ತತ್ವಗಳು
* ರಾಷ್ಟ್ರಪತಿ ಚುನಾವಣಾ ವಿಧಾನ
* ರಾಜ್ಯ ಸಭೆಗೆ ಸದಸ್ಯರನ್ನು ನಾಮಕರಣ ಮಾಡುವುದು

ಕೆನಡಾ ಸಂವಿಧಾನ :-


* ಸಂಯುಕ್ತ ಪದ್ಧತಿ
* ಉಳಿಕೆಯ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡುವುದು. ಕೇಂದ್ರದಿಂದ ರಾಜ್ಯಪಾಲರ ನೇಮಕ, ಸುಪ್ರೀಂಕೋರ್ಟ್ ಸಲಹಾ ಅಧಿಕಾರ ವ್ಯಾಪ್ತಿ.

ಜರ್ಮನಿ ಸಂವಿಧಾನ :-


* ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವುದು.

ರಷ್ಯಾ ಸಂವಿಧಾನ :-


* ಮೂಲಭೂತ ಕರ್ತವ್ಯಗಳು
* ಪಂಚವಾರ್ಷಿಕ ಯೋಜನೆ
* ಪ್ರಸ್ತಾನೆಯಲ್ಲಿರುವ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯದ ಅಂಶಗಳು

ದಕ್ಷಿಣ ಆಫ್ರೀಕ ಸಂವಿಧಾನ :-


* ಸಂವಿಧಾನ ತಿದ್ದುಪಡಿ
* ರಾಜ್ಯಸಭೆಗೆ ಸದಸ್ಯರ ಚುನಾವಣಾ ವಿಧಾನ