ಭಾರತದ ಅಂತರ್ರಾಷ್ಟ್ರೀಯ ಗಡಿರೇಖೆಗಳು:
 
• ಭಾರತದ ಒಟ್ಟು ಗಡಿ 21,300 ಕಿ.ಮೀ.
• ಭೂ ಗಡಿ: 15,200 ಕಿ.ಮೀ.
• ಜಲ ಗಡಿ: 6,100 ಕಿ.ಮೀ.
• ದ್ವೀಪಗಳನ್ನೊಳಗೊಂಡಂತೆ ಒಟ್ಟು ಜಲ ಗಡಿ: 7,516.6 ಕಿ.ಮೀ.
*ಭಾರತದೊಂದಿಗೆ ಭೂ ಗಡಿಯನ್ನು ಹಂಚಿಕೊಂಡಿರುವ ದೇಶಗಳು: 7
*ವಾಯುವ್ಯದಲ್ಲಿ ಪಾಕಿಸ್ತಾನ ಮತ್ತು ಅಫಘಾನಿಸ್ತಾನ
*ಉತ್ತರದಲ್ಲಿ ಚೀನಾ, ನೇಪಾಳ ಮತ್ತು ಭೂತಾನ್
*ಪೂರ್ವದಲ್ಲಿ ಮಯನ್ಮಾರ್ ಹಾಗು ಬಾಂಗ್ಲಾದೇಶ
ಭಾರತ ಮತ್ತು ಪಾಕಿಸ್ತಾನ
* ಅಂತರ್ರಾಷ್ಟ್ರೀಯ ಗಡಿರೇಖೆ: ರಾೄಡ್ ಕ್ಲಿಪ್ ರೇಖೆ
* ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ: 3310 ಕಿಮೀ
* ಪಾಕಿಸ್ಥಾನದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು: ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು ಕಾಶ್ಮೀರ
* ಪಾಕಿಸ್ಥಾನದೊಂದಿಗಿನ ವಿವಾದಿತ ಪ್ರದೇಶಗಳು: ಜರಾತಿನ ಕಛ್ ಜೌಗು ವಲಯ, ಸರ್ ಕ್ರಿಕ್ ಪ್ರದೇಶ, ಕಾಶ್ಮೀರ ಕಣಿವೆ, ಹುಂಜ-ಗಿಲ್ಗಿಟ್
ಭಾರತ ಮತ್ತು ಚೀನಾ
* ಅಂತರ್ರಾಷ್ಟ್ರೀಯ ಗಡಿರೇಖೆ: ಮ್ಯಾಕ್ ಮಹೋನ್ ರೇಖೆ
* ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ: 3917 ಕಿಮೀ
* ಚೀನಾದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು: ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ, ಅರುಣಾಚಲ ಪ್ರದೇಶ
* ಚೀನಾದೊಂದಿಗಿನ ವಿವಾದಿತ ಪ್ರದೇಶಗಳು: ಆಕ್ ಸಾಯ್ ಚಿನ್ (ಕಾಶ್ಮೀರದ ಪೂರ್ವ ಭಾಗ), ಅರುಣಾಚಲ ಪ್ರದೇಶ, ನತುಲಾ
ಭಾರತ ಮತ್ತು ಅಫಘಾನಿಸ್ತಾನ
* ಅಂತರ್ರಾಷ್ಟ್ರೀಯ ಗಡಿರೇಖೆ: ಡ್ಯೂರಾಂಡ್ ರೇಖೆ
* ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ: 80 ಕಿಮೀ
* ಅಫಘಾನಿಸ್ತಾನದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು: ಜಮ್ಮು ಕಾಶ್ಮೀರ
ಭಾರತ ಮತ್ತು ನೇಪಾಳ
* ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ: 1752 ಕಿಮೀ
* ನೇಪಾಳದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು: ಉತ್ತರಾಖಂಡ, ಬಿಹಾರ, ಉತ್ತರ ಪ್ರದೇಶ, ಸಿಕ್ಕಿಂ, ಪಶ್ಚಿಮ ಬಂಗಾಳ
* ನೇಪಾಳದೊಂದಿಗಿನ ವಿವಾದಿತ ಪ್ರದೇಶಗಳು: ಕಪಾಲಿನಿ, ಸುಸ್ತಾ
ಭಾರತ ಮತ್ತು ಭೂತಾನ್
* ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ: 587 ಕಿಮೀ
* ಭೂತಾನ್ ದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು: ಸಿಕ್ಕಿಂ, ಆಸ್ಸಾಂ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ
ಭಾರತ ಮತ್ತು ಮಯನ್ಮಾರ್
* ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ: 1536 ಕಿಮೀ
* ಮಯನ್ಮಾರ್ ದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು: ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ಅರುಣಾಚಲ ಪ್ರದೇಶ
* ಕೆಲವೆಡೆ 'ಇರವಾಡಿ ನದಿ'ಯು ಅಂತರಾಷ್ಟ್ರೀಯ ಗಡಿಯಾಗಿದೆ
ಭಾರತ ಮತ್ತು ಬಾಂಗ್ಲಾದೇಶ
* ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ: 4096 ಕಿಮೀ ಇದು ಭಾರತ ದೇಶ ಹೊಂದಿರುವ ಅತಿ ಉದ್ದವಾದ ಅಂತರ್ರಾಷ್ಟ್ರೀಯ ಗಡಿರೇಖೆಯಾಗಿದೆ
* ಬಾಂಗ್ಲಾದೇಶದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು: ಆಸ್ಸಾಂ, ತ್ರಿಪುರಾ, ಮೇಘಾಲಯ, ಮಿಜೋರಾಂ, ಪಶ್ಚಿಮ ಬಂಗಾಳ
* ಬಾಂಗ್ಲಾದೇಶದೊಂದಿಗಿನ ವಿವಾದಿತ ಪ್ರದೇಶಗಳು: ಪರಕ್ಕಾ ಆಣೆಕಟ್ಟು, ಚಕ್ಮಾ ನಿರಾಶ್ರಿತರು, ನ್ಯೂಮರ್ ದ್ವೀಪ, ತಿನ್ಬಿಕ್ ಪ್ರದೇಶ
* ಭಾರತ - ಬಾಂಗ್ಲಾ ದೇಶಗಳ ನಡುವೆ ಒಟ್ಟು 162 ಎನ್ ಕ್ಲೇವ್ (Enclave) ಗಳಿವೆ ಇವುಗಳಲ್ಲಿ 111 ಭಾರತದ ಭೂ ಭಾಗಗಳು ಬಾಂಗ್ಲಾದೇಶದೊಳಗೆ ಎಕ್ಸ್ ಕ್ಲೇವ್ (Exclave) ಗಳಾಗಿವೆ ಬಾಂಗ್ಲಾದ 51 ಭೂ ಭಾಗಗಳು ಎನ್ ಕ್ಲೇವ್ (Enclave) ಆಗಿ ಭಾರತದಲ್ಲಿವೆ
Contributed by:Spardha Loka