Loading [Contrib]/a11y/accessibility-menu.js

ಪ್ರಸಾದ್ ಯೋಜನೆ

 

ಅತಿ ಹೆಚ್ಚು ಪ್ರವಾಸಿಗರು ಬೇಟಿ ನೀಡುವ ಆಯ್ದ ಯಾತ್ರಾ ಸ್ಥಳಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಜಾರಿಗೆ ತಂದಿರುವ ಯೋಜನೆಯೆ ಪ್ರಸಾದ್ ಯೋಜನೆ.

PRASAD: Pilgrimage Rejuvenation and Spiritual Augmentation Drive


ಈ ಯೋಜೆಯಡಿಯಲ್ಲಿ ಆಯ್ಕೆಯಾಗಿರುವ 12 ನಗರಗಳು


1. ಅಜ್ಮಿರ್- ರಾಜಾಸ್ಥಾನ ದರ್ಗಾ
2. ಅಮರಾವತಿ-ಆಂದ್ರ ಪ್ರದೇಶ-ಬೌದ್ದಕೇತ್ರ
3. ಆಮೃತಸರ ಪಂಜಾಬ್-ಸ್ವರ್ಣಮಂದಿರ್

ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು


4. ದ್ವಾರಾಕಾ-ಗುಜರಾತ್ –ದ್ವಾರಕಾಧಿಶ
5. ಕೇದರನಾಥ ಉತ್ತರಖಾಂಡ್
6. ಗಯ-ಬಿಹಾರ-ಬುದ್ದ
7. ಮಧುರಾ-ಯುಪಿ-ಶ್ರಿಕೃಷ್ಣ
8. ಪೂರಿ-ಒರಿಸ್ಸಾ-ಜಗನ್ನಾಥ ದೇವಾಲಯ
9. ಕಂಚಿಪುರ-ತಮಿಳುನಾಡು-ಕೈಲಾಸನಾಥ
10. ವಾರಾಣಾಸಿ ಯುಪಿ-ವಿಶ್ವನಾಥ
11. ವೇಲಂಕಣಿ-ತಮಿಳುನಾಡು-ಚರ್ಚ
12. ಕಾಮಾಖ್ಯ -ಅಸ್ಸಾಮ್