ಭೀಮ್ ರೆಫೆರಲ್ ಬೋನಸ್ ಸ್ಕೀಮ್
ಭೀಮ್ ಕ್ಯಾಷ್ ಬ್ಯಾಕ್:-
ಈಗಾಗಲೆ ಭೀಮ್ ಆಪ್ ಅನ್ನು ಬಳಸುತ್ತಿರುವ ಮತ್ತು ಹೊಸದಾಗಿ ಬಳಕೆ ಆರಂಭಿಸುವ ಗ್ರಾಹಕರು ಮತ್ತೊಬ್ಬರನ್ನು ಪರಿಚಯಿಸಿದರೆ (ಉಲ್ಲೇಖಿಸಿದರೆ) ಅಂತವರಿಗೆ 10 ರೂಪಾಯಿ ಬೋನಸ್ ನೀಡುವ ಯೋಜನೆಯೇ ಭೀಮ್ ರೆಫೆರಲ್ ಬೋನಸ್ ಯೋಜನೆ
ಇದು ಭೀಮ್ ಆಪ್ ಅನ್ನು ವರ್ತಕರು ಹೆಚ್ಚು ಬಳಸುವಂತೆ ಪ್ರೋತ್ಸಾಹಿಸಲು ಜಾರಿಗೆ ತಂದಿರುವ ಯೋಜನೆ. ಈ ಯೋಜನೆಯಲ್ಲಿ ವರ್ತಕರು ಭೀಮ್ ಆಪ್ ಅನ್ನು ಬಳಸಿ ಮಾಡುವ ಪ್ರತಿ ಚಲಾವಣೆ 25 ರೂಪಾಯಿ ಪ್ರೋತ್ಸಾಹ ಧನ ನೀಡುವುದು