ನಮ್ಮ ಕುರಿತು

ಎಮ್-ಸ್ವಾಧ್ಯಾಯ [M- SWADHYAYA]

ಮೊಬೈಲ್ ಆಧಾರಿತ ‘ಸ್ವಾಧ್ಯಾಯ ’ ಪರಿಕಲ್ಪನೆಯು ಅಪ್ಪಟ ಕನ್ನಡಿಗ ಹಾಗೂ ಈ ಮೊದಲ ಪ್ರತಿಷ್ಠಿತ ಅಂತರ್ರಾಷ್ಟ್ರೀಯ ಖ್ಯಾತಿಯ ಸಾಫ್ಟ ವೇರ್ ಕಂಪನಿಯ ಮಾಜಿ ಉದ್ಯೋಗಿರವರಿಂದ ಸ್ಥಾಪಿಸಲ್ಪಟ್ಟಿದೆ. ‘ಎಮ್-ಸ್ವಾಧ್ಯಾಯ ’ ಅಂದರೆ ಮೊಬೈಲ್ (ಎಮ್) ಆಧಾರಿತ ಸ್ವಯಂ ಅಧ್ಯಯನದ ಪರಿಕಲ್ಪನೆಯಾಗಿದ್ದು, ಕನ್ನಡ ಮಾದ್ಯಮದ ವಿಧ್ಯಾರ್ಥಿಗಳು ಗ್ರಾಮೀಣ ಹಾಗೂ ನಗರವೆಂಬ ಅಂತರವಿಲ್ಲದೇ ಶಿಕ್ಷಣರಂಗ ಹಾಗೂ ಸ್ಪರ್ಧಾತ್ಮ್ಮಾಕ ಪರೀಕ್ಷೆಗಳಲ್ಲಿ ಸಮಾಂತರ ಯಶಸ್ಸನ್ನು ಸಾಧಿಸಲು ಹಾಗೂ ಆ ಮೂಲಕ ಶಿಕ್ಷಣರಂಗದಲ್ಲಿ ‘ಸ್ವರಾಜ್ ಕಲ್ಪನೆ’ ಯಶಸ್ವಿಗೊಳಿಸುವುದು ನಮ್ಮ ಕಂಪನಿಯ ಮೂಲ ಉದ್ದೇಶವಾಗಿದೆ.

‘ಎಮ್-ಸ್ವಾಧ್ಯಾಯ ’ ಇದು ಮೆ//ಇಭಾ ಟೆಕ್ನಾಲಜಿಸ್ ಪ್ರವೈಟ್ ಲಿಮಿಟೆಡ್ (IBHA TECHNOLOGIES PVT Ltd) ಅಡಿಯಲ್ಲಿ ಪ್ರಯೊಜಿತವಾದ ಶೈಕ್ಷಣಿಕ ರಂಗ ಸಂಬಂಧಿಸಿದ ಪ್ರೋಡಕ್ಟ ಆಗಿರುತ್ತದೆ (Education Related Product). ಇದರ ಅಡಿಯಲ್ಲಿ IT ವ್ಯವಸ್ಥೆಯಲ್ಲಿ ಅಳವಡಿಸಿಕೊಂಡು ವಿಭಿನ್ನ ತರಬೇತಿ, ಪಾಠಬೋಧನೆ ಮತ್ತು ಶಿಕ್ಷಣಕ್ಕೆ ಸಂಬಂಧಿತ ಸಂಪನ್ಮೂಲಗಳನ್ನು ಕನ್ನಡ ಮಾಧ್ಯಮದಲ್ಲಿ ಕಲ್ಪಿಸಲಾಗುತ್ತಿದೆ.

  KAS-2017 ತರಬೇತಿ

KAS ಪರಿಕ್ಷೇಯ ಪರಿಚಯ (2017)

ಸ್ನೇಹಿತರೆ,

  1. ಕರ್ನಾಟಕ ಆಡಳಿತ ಸೇವೆ (KAS)ಗೆ ಆಯ್ಕೆ ಹೊಂದಿ ಗೆಜೆಟೆಡ್ ಅಧಿಕಾರಿಯಾಗಿ ಸಾರ್ವಜನಿಕ ಸೇವೆ ಸಲ್ಲಿಸಲು ಹಾಗೂ ಆ ಮೂಲಕ ತಮ್ಮ ಜೀವನವನ್ನು ರೂಪಿಸಿಕೊಳ್ಳಲು ತಾವು ನಿರ್ಧರಿಸಿ KAS ಪರೀಕ್ಷೆಗೆ ಸಿದ್ಧತೆ ನಡೆಸಿರುವುದು ಒಂದು ಹೆಮ್ಮೆಯ ವಿಷಯವಾಗಿದೆ.
  2. ಇತರೇ ಪರಿಕ್ಷೆಗಳಿಗೆ ಹೋಲಿಸಿದಲ್ಲಿ KAS ಪರೀಕ್ಷೆ ಮಾದರಿ, ಹಂತಗಳು; ಹಾಗೂ ಇದಕ್ಕೆ ಅಭ್ಯರ್ಥಿಗಳಿಗಳು ಮಾಡಬೇಕಾದ ತಯಾರಿ ಇತ್ಯಾದಿಗಳು ವಿಭಿನ್ನ ಹಾಗೂ ಉನ್ನತ ಮಟ್ಟದ್ದು ಆಗಿರುತ್ತದೆ. ಆಳವಾದ ವಿಷಯದ ಜ್ಞಾನ, ವಾಸ್ತವಿಕ & ಭವಿಷ್ಯದಲ್ಲಿ ಆಗುವ ಪರಿಣಾಮಗಳ ಅಂದಾಜಿಸುವಿಕೆ, ವಿಶ್ಲೇಷಣಾತ್ಮಕ ಸಾಮರ್ಥ್ಯ ಹಾಗೂ ತಾನು ಪದವಿ ಪಡೆದ ವಿಷಯವಲ್ಲದೇ ಇತರೇ ವಿಷಯಗಳ ಮೇಲೆ ಅಭ್ಯರ್ಥಿಗೆ ಇರುವ ಕನಿಷ್ಠ ಜ್ಞಾನಮಟ್ಟ ಇತ್ಯಾದಿ ಕುರಿತು KAS ಪರೀಕ್ಷೆಯ 3 ಹಂತಗಳಾದ ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ & ಸಂದರ್ಶನಗಳ ಮೂಲಕ ಪರೀಕ್ಷಿಸಲಾಗುತ್ತದೆ.

 ಕೆಎಎಸ್ 2017 ವಿವರ ಪಠ್ಯಕ್ರಮ

KAS ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದಂತೆ ವಿಷಯವಾರು ಅಧ್ಯಯನ ಮಾಡಬೇಕಾದ ಪಠ್ಯವಸ್ತು [ಸಂಭಾವ್ಯ]

(Subject wise topics for study)

KPSC ನೀಡಿದ ಸಂಕ್ಷಿಪ್ತ ಪಠ್ಯಕ್ರಮ ಆಧರಿಸಿ ಸ್ವಾಧ್ಯಾಯ ತಂಡುವು ಪತ್ರಿಕೆ -I & ಪಪತ್ರಿಕೆ –II ರ ಕುರಿತು ವಿಷಯವಾರು [Subjectwise] ಅಧ್ಯಾಯ / ಪ್ರಮುಖ ಅಂಶಗಳು [Topics] ಗಳ ಪಟ್ಟಿ ಸಿದ್ದಪಡಿಸಿದೆ. ಈ ಪಟ್ಟಿಯನ್ವಯ ಪೂರ್ವಭಾವಿ ಪರೀಕ್ಷೆಯ ಸಿದ್ದತೆಗಾಗಿ ಈ ಕೆಳಗಿನ ಅಧ್ಯಯನ ವಿಷಯ [Study material] ಗಳನ್ನು ತಮಗಾಗಿ ಸಿದ್ದಪಡಿಸಿ ಬಿಡುಗಡೆಗೊಳಿಸಿದೆ.

  1. ವಿಷಯವಾರು ವಿಡಿಯೋ ಪಾಠಗಳು [ಅಂದಾಜು 500 ವಿಡಿಯೋ ಪಾಠಗಳು].

 ಕೆಎಎಸ್ ತರಬೇತಿ ವೇಳಾಪಟ್ಟಿ

KAS ಪೂರ್ವಭಾವಿ-2017 ತರಬೇತಿ ವೇಳಾಪಟ್ಟಿ

ಕ್ರಮಬದ್ಧ ಹಾಗೂ ವೃತ್ತಿಪರ ಅಧ್ಯಯನ ಮಾಡಲು ಹಂತ ಹಂತವಾಗಿ ವಿಷಯವಾರು ನಿರಂತರ ತರಬೇತಿ ನೀಡಲಾಗುವುದು. ಅವಧಿವಾರು ಮಾಹಿತಿ ಕಲ್ಪಿಸುವ ವಿವರ ಈ ಕೆಳಗಿನ ಕೋಷ್ಠಕದಲ್ಲಿ ನೀಡಲಾಗಿದೆ. ಹಂತವಾರು ತರಬೇತಿ ವೇಳಾಪಟ್ಟಿ (Tentative)

 ಕೆಎಎಸ್ ಕೋರ್ಸ್ ಶುಲ್ಕ

KAS ಪೂರ್ವಭಾವಿ ಪರೀಕ್ಷಾ ತರಬೇತಿ ಕೋರ್ಸ್ ಶುಲ್ಕ ಪಾವತಿಸುವ ವಿಧಾನ (Course Fees)

KAS ಪೂರ್ವಭಾವಿ ಪರೀಕ್ಷಾ ತರಬೇತಿ ಕೋರ್ಸ್ ಶುಲ್ಕ ಪಾವತಿಸುವ ವಿಧಾನ (Course Fees)

KAS

ಶುಲ್ಕ (ರೂ. ಗಳಲ್ಲಿ)

ಪತ್ರಿಕೆ-1 & ಪತ್ರಿಕೆ-2

2999



  Media Coverage

Vijya Karnataka Swadhyaya Media  Vijya Karnataka Swadhyaya launch  :PrajaVaani Swadhyaya Media

Contact Us

\
Slno District Name Contact Details
1. Belgaum Genius Career Academy +91-8884248231
2. Bangalore Chandu +91-9108854445
3. Dharwad Genius Career Academy +91-9886223039
Other cities please call on - +91- 9108854445
Want to become sales partner please click here

Head office :

9108854441     9108854445

info@m-swadhyaya.com

#34, 4th main, Brindavana Extension,

Arekere MICO layout, off-Bannerghatta road,

Bangalore - 560076